right turn
ನಾಮವಾಚಕ

ಬಲ ತಿರುವು; (ನಿಂತಿದ್ದ ಸ್ಥಾನದಿಂದ, ದಿಕ್ಕಿನಿಂದ) ಮೊದಲು ಬಲಪಕ್ಕ ಅಭಿಮುಖವಾಗಿದ್ದ ಕಡೆ ತಿರುಗುವುದು; ಬಲಕ್ಕೆ 90 ಡಿಗ್ರಿ ತಿರುಗು(ವುದು).